ಕನ್ನಡ ಪುಸ್ತಕಗಳು

 ಆತ್ಮೀಯರೇ,

ಇದೊಂದು ಅಪರೂಪದ ಸ್ವರ್ಣನಿಧಿ. ಚೀನಾದ ಕೋವಿಡ್ ವೈರಾಣು ಪಿಡುಗಿನ ಈ ದಿನಗಳಲ್ಲಂತೂ ಇಲ್ಲಿ ನೀವು ಅರಸಿದರೆ ಚಿನ್ನವನ್ನೇ ಬೇಟೆಯಾಡಬಹುದು. 

ಇಲ್ಲಿ ಕುವೆಂಪು ಅವರ "ಶ್ರೀರಾಮಾಯಣ ದರ್ಶನಂ", ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ "ಹಳ್ಳಿಯ ಚಿತ್ರಗಳು", ನಿರಂಜನ, ಶಿವರಾಮ  ಕಾರಂತರ ಕೃತಿಗಳು ಇವೆ. ಹಳೆಯ ಚಂದಮಾಮ, ಸಾಕ್ಷಿ, ಪ್ರಬುದ್ಧ ಕರ್ನಾಟಕ, ಕಸ್ತೂರಿ ಇತ್ಯಾದಿ ಸಂಚಿಕೆಗಳಿವೆ.

"ಯುಗಯಾತ್ರಿ ಭಾರತೀಯ ಸಂಸ್ಕೃತಿ" ಸಂಪುಟಗಳಿವೆ, ಇನ್ನೇನು ಬೇಕು!

ಕುಮಾರವ್ಯಾಸ ಮಹಾಭಾರತ ಇದೆ.

ತೀ.ನಂ.ಶ್ರೀ. ಅವರ "ಭಾರತೀಯ ಕಾವ್ಯಮೀಮಾಂಸೆ" ಇದೆ.

ಬಸವಣ್ಣನವರ "ವಚನ ಸಂಪುಟ" ಇದೆ. 

ಪಾ.ವೆಂ. ಅವರ  "ಪದಾರ್ಥ ಚಿಂತಾಮಣಿ", ಕಿಟ್ಟೆಲ್ ನಿಘಂಟು, ಮನುಸ್ಮೃತಿ, ಕಥಾ ಮಂಜರಿ (೧೮೬೬ ಮುದ್ರಣ ) ಇತ್ಯಾದಿ ಇವೆ. 

ಹಾಗೆಂದೇ, ಈ ಕೊಂಡಿಯನ್ನು ಚಿನ್ನದ ಬೇಟೆ ಎಂದದ್ದು.

All Kannada books in PDF format.


ಇದರಲ್ಲಿ ಒಟ್ಟು ಹನ್ನೆರಡು ಸಾವಿರದ ಒಂದುನೂರಾ ಐವತ್ತೆಂಟು ಪುಸ್ತಕಗಳಿವೆ.


Link ಕೊಂಡಿ:

https://archive.org/details/texts?&and[]=languageSorter%3A%22Kannada%22


****************

Comments

Popular posts from this blog

ಸಿನಿಮಾಗಳು

ಕರ್ನಾಟಕದ ಅದ್ಭುತ ಅರಣ್ಯಗಳ ಬಗ್ಗೆಗಿನ ಪರಿಚಯ ಹಾಗೂ ನದಿಗಳ ಪರಿಚಯ