Posts

Showing posts from June, 2021

ಕನ್ನಡ ಪುಸ್ತಕಗಳು

 ಆತ್ಮೀಯರೇ, ಇದೊಂದು ಅಪರೂಪದ ಸ್ವರ್ಣನಿಧಿ. ಚೀನಾದ ಕೋವಿಡ್ ವೈರಾಣು ಪಿಡುಗಿನ ಈ ದಿನಗಳಲ್ಲಂತೂ ಇಲ್ಲಿ ನೀವು ಅರಸಿದರೆ ಚಿನ್ನವನ್ನೇ ಬೇಟೆಯಾಡಬಹುದು.  ಇಲ್ಲಿ ಕುವೆಂಪು ಅವರ "ಶ್ರೀರಾಮಾಯಣ ದರ್ಶನಂ", ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ "ಹಳ್ಳಿಯ ಚಿತ್ರಗಳು", ನಿರಂಜನ, ಶಿವರಾಮ  ಕಾರಂತರ ಕೃತಿಗಳು ಇವೆ. ಹಳೆಯ ಚಂದಮಾಮ, ಸಾಕ್ಷಿ, ಪ್ರಬುದ್ಧ ಕರ್ನಾಟಕ, ಕಸ್ತೂರಿ ಇತ್ಯಾದಿ ಸಂಚಿಕೆಗಳಿವೆ. "ಯುಗಯಾತ್ರಿ ಭಾರತೀಯ ಸಂಸ್ಕೃತಿ" ಸಂಪುಟಗಳಿವೆ, ಇನ್ನೇನು ಬೇಕು! ಕುಮಾರವ್ಯಾಸ ಮಹಾಭಾರತ ಇದೆ. ತೀ.ನಂ.ಶ್ರೀ. ಅವರ "ಭಾರತೀಯ ಕಾವ್ಯಮೀಮಾಂಸೆ" ಇದೆ. ಬಸವಣ್ಣನವರ "ವಚನ ಸಂಪುಟ" ಇದೆ.  ಪಾ.ವೆಂ. ಅವರ  "ಪದಾರ್ಥ ಚಿಂತಾಮಣಿ", ಕಿಟ್ಟೆಲ್ ನಿಘಂಟು, ಮನುಸ್ಮೃತಿ, ಕಥಾ ಮಂಜರಿ (೧೮೬೬ ಮುದ್ರಣ ) ಇತ್ಯಾದಿ ಇವೆ.  ಹಾಗೆಂದೇ, ಈ ಕೊಂಡಿಯನ್ನು ಚಿನ್ನದ ಬೇಟೆ ಎಂದದ್ದು. All Kannada books in PDF format. ಇದರಲ್ಲಿ ಒಟ್ಟು ಹನ್ನೆರಡು ಸಾವಿರದ ಒಂದುನೂರಾ ಐವತ್ತೆಂಟು ಪುಸ್ತಕಗಳಿವೆ. Link ಕೊಂಡಿ: https://archive.org/details/texts?&and[]=languageSorter%3A%22Kannada%22 ****************

ಗಾದೆಮಾತುಗಳು

 *ಇಲ್ಲಿ ೨೬೨ ಗಾದೆ ಮಾತುಗಳಿವೆ. ಒಮ್ಮೆ ಓದಿ. ಇದರಲ್ಲಿ ಇಲ್ಲದಿರುವ ಯಾವುದಾದರೂ ಗಾದೆ ಮಾತು ನಿಮಗೆ ಗೊತ್ತಿದ್ದರೆ ದಯವಿಟ್ಟು ತಿಳಿಸಿ* *೨೬೨ ಜನಪ್ರಿಯ ಗಾದೆಗಳು*    _*"ವೇದ ಸುಳ್ಳಾದರೂ ಗಾದೆ ಸುಳ್ಳಾಗದು."*_ ೧. ಹಿತ್ತಲ ಗಿಡ ಮದ್ದಲ್ಲ. ೨. ಮಾಡಿದ್ದುಣ್ಣೋ ಮಹರಾಯ. ೩. ಕೈ ಕೆಸರಾದರೆ ಬಾಯಿ ಮೊಸರು. ೪. ಹಾಸಿಗೆ ಇದ್ದಷ್ತು ಕಾಲು ಚಾಚು. ೫. ಅoಗೈ ಹುಣ್ಣಿಗೆ ಕನ್ನಡಿ ಬೇಕೆ. ೬. ಧರ್ಮಕ್ಕೆ ದಟ್ಟಿ ಕೊಟ್ಟರೆ ಹಿತ್ತಲಲ್ಲಿ ಮೊಣ ಹಾಕಿದರoತೆ. ೭. ಎತ್ತೆಗೆ ಜ್ವರ ಬoದರೆ ಎಮ್ಮೆಗೆ ಬರೆ ಎಳೆದರoತೆ. ೮. ಮನೇಲಿ ಇಲಿ, ಬೀದೀಲಿ ಹುಲಿ. ೯. ಕುoಬಳಕಾಯಿ ಕಳ್ಳ ಅoದರೆ ಹೆಗಲು ಮುಟ್ಟಿ ನೋಡಿಕೊoಡನoತೆ. ೧೦. ಕಾರ್ಯವಾಸಿ ಕತ್ತೆಕಾಲು ಹಿಡಿ. ೧೧. ಹೊಟ್ಟೆಗೆ ಹಿಟ್ಟಿಲ್ಲ, ಜುಟ್ಟಿಗೆ ಮಲ್ಲಿಗೆ ಹೂವು. ೧೨. ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು. ೧೩. ಕಪ್ಪೆನ ತಕ್ಕಡಿಲಿ ಹಾಕಿದ ಹಾಗೆ. ೧೪. ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ. ೧೫. ಅಕ್ಕಿ ಮೇಲೆ ಆಸೆ, ನೆoಟರ ಮೇಲೂ ಪ್ರೀತಿ. ೧೬. ಅಜ್ಜಿಗೆ ಅರಿವೆ ಚಿoತೆ, ಮಗಳಿಗೆ ಗoಡನ ಚಿoತೆ. ೧೭. ಅಲ್ಪನಿಗೆ ಐಶ್ವರ್ಯ ಬoದರೆ ಅರ್ಧರಾತ್ರೀಲಿ ಕೊಡೆ ಹಿಡಿದನoತೆ. ೧೮. ಅತ್ತೆಗೊoದು ಕಾಲ ಸೊಸೆಗೊoದು ಕಾಲ. ೧೯. ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿಯುತ ಊರೆಲ್ಲ ಕತ್ತಲೆ ಎಂದು ಭಾವಿಸಿತಂತೆ. ೨೦. ಬೇಲೀನೆ ಎದ್ದು ಹೊಲ ಮೇಯ್ದoತೆ. ೨೧. ಅoಬಲಿ ಕುಡಿಯುವವನಿಗೆ ಮೀಸೆ ತಿಕ್ಕುವನೊಬ್ಬ. ೨೨. ಅoತು ಇoತು...

ಕನ್ನಡ ಪುಸ್ತಕಗಳು

 ➥ದ.ರಾ. ಬೇಂದ್ರೆ ಪುಸ್ತಕಗಳು ➥ಕನಕದಾಸರ ಜೀವನ ಮತ್ತು ಸಾಧನೆ ➥ಕುವೆಂಪು ಅವರ ಪುಸ್ತಕಗಳು ➥ಜಿಪಿ ರಾಜರತ್ನಂ ಸಮಗ್ರ ಪುಸ್ತಕಗಳು ➥ದೈನಂದಿನ ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳು ➥ಪ್ರಥಮ್ ಬುಕ್ಸ್ ➥ಮಹಾತ್ಮ ಗಾಂಧೀಜಿ ಅವರ ಪುಸ್ತಕಗಳು ➥ಯೋಜನಾ ಮಾಸ ಪತ್ರಿಕೆಗಳು ಕನ್ನಡ 2017 ➥ರಾಜ್ಯಶಾಸ್ತ್ರ ಪುಸ್ತಕಗಳು ➥ಶಾಸನಗಳು ➥ಸಮಾಜ ಶಾಸ್ತ್ರ ಪುಸ್ತಕಗಳು ➥ಅರ್ಥಶಾಸ್ತ್ರ ಪುಸ್ತಕಗಳು ➥ಕನ್ನಡ ಇಂಗ್ಲಿಷ್ ಹಿಂದಿ ವ್ಯಾಕರಣ ಪುಸ್ತಕಗಳು ➥ಕರ್ನಾಟಕ ಪರಂಪರೆ ಪುಟಗಳು ➥ಕೇಂದ್ರ ಮತ್ತು ರಾಜ್ಯ ಅದಿನಿಯಮಗಳು ➥ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಸಮಗ್ರ ಪುಸ್ತಕಗಳು ➥ವಿಶ್ವ ಬೋಗೋಲಶಾಸ್ತ ➥ಹನ್ನೆರಡು ಮಕ್ಕಳ ನಾಟಕಗಳು ➥ಶೈಕ್ಷಣಿಕ ಮನಶ್ಶಾಸ್ತ್ರ ಪುಸ್ತಕಗಳು ➥ವ್ಯವಹಾರ ಅಧ್ಯಯನ ಪುಸ್ತಕಗಳು 👇🏻👇🏻👇🏻👇🏻👇🏻 https://gbdteachers.blogspot.com/p/blog-page_625.html?m=1 ➖➖➖➖➖➖➖➖➖➖➖ *👉🏻Enter web search engine browser* https://bit.ly/3tHL37H *👉🏻ಜಾಯಿನ್ ಲಿಂಕ್ ಟೆಲಿಗ್ರಾಮ್ ಗ್ರೂಪ್👇🏻* https://t.me/TeachersResourceCentre *ಕರೋನ ಲಾಕ್ಡೌನ್ ಹಿನ್ನೆಲೆಯಲ್ಲಿ ಸುರಕ್ಷಿತವಾಗಿ ಶಾಪಿಂಗ್ ಮಾಡಿ ನೀವಿರುವ ಸ್ಥಳದಿಂದಲೇ👇🏻* 👉🏻 https://bit.ly/3yfGapN 🙏🏻 *ತಮ್ಮೆಲ್ಲ ಆತ್ಮೀಯರಿಗೂ ಶೇರ್ ಮಾಡಿ*🙏🏻