ಆಕಾಶವಾಣಿಯ ಕೆಲವು ಸಂದರ್ಶನಗಳು

 *ಲಾಕ್'ಡೌನ್ ಬಿಡುವಿನ ವೇಳೆಯಲ್ಲಿ ಮನಸ್ಸಿಗೆ ಖುಷಿ ಕೊಡುವುದನ್ನು ಕೇಳಿ.*


ಬೆಂಗಳೂರು ಆಕಾಶವಾಣಿ ಕೇಂದ್ರದವರು ಕೆಲವು ಸೊಗಸಾದ ಸಂದರ್ಶನಗಳ ಧ್ವನಿಮುದ್ರಿಕೆಗಳನ್ನು ಅಪ್ಲೋಡ್ ಮಾಡಿದ್ದಾರೆ. ಆಸಕ್ತರು ಗಮನಿಸಿ. 


https://youtu.be/PjUCnXZanwI  

(ದ ರಾ ಬೇಂದ್ರೆಯವರಿಗೆ ಜ್ಞಾನ ಪೀಠ ಬಂದ ಸಂದರ್ಭದಲ್ಲಿ ಸಂದರ್ಶನ)


https://youtu.be/FiRuF-r59ZI

(ಕೆ ಎಸ್ ನರಸಿಂಹ ಸ್ವಾಮಿಗಳ ಸಂದರ್ಶನ ಕೀ.ರಂ. ನಾಗರಾಜ,ಶೂದ್ರ ಶ್ರೀನಿವಾಸ)


https://youtu.be/Ay8Fc0TfNVI

(ಕೆ ವಿ ಸುಬ್ಬಣ್ಣ ಸಂದರ್ಶನ -ಬಿ ವಿ ಕಾರಂತ್ ಮತ್ತು ಕಂಬಾರರಿಂದ ಮಾಗ್ಸಸ್ಸೇ ಪ್ರಶಸ್ತಿ ಬಂದ ಸಂದರ್ಭ)


https://youtu.be/KYBBBtwaJ7Q

(ಗೋರೂರು ರಾಮಸ್ವಾಮಿಗಳ ಸಂದರ್ಶನ ನಿಸಾರ್ ಅಹ್ಮದ್ ಅವರಿಂದ)


https://youtu.be/2Amaype4VNI

(ಗೋವಿಂದ ಪೈ ಗಳ ಸಂದರ್ಶನ)


https://youtu.be/X5PL2Ux0ioo

(ಶಿವರಾಮಕಾರಂತ ಮತ್ತು ವಿ ಕೃ ಗೋಕಾಕರ ಸಂದರ್ಶನ ಚೆನ್ನವೀರ ಕಣವಿಯವರಿಂದ)


https://youtu.be/9oYgd4YHtvc

(ಕುವೆಂಪು ಸಂದರ್ಶನ ಜವರೇಗೌಡರಿಂದ)


https://youtu.be/w16yvp34XDM

(ಗೋಪಾಲಕೃಷ್ಣಅಡಿಗರ ಸಂದರ್ಶನ - ಯು ಆರ್ ಅನಂತಮೂರ್ತಿ)


https://youtu.be/A5GRnC7_ItM

(ಯು ಆರ್ ಅನಂತಮೂರ್ತಿಯವರ ಸಂದರ್ಶನ)


https://youtu.be/xBRYC3TG8cU

(ಮಲ್ಲಿಕಾರ್ಜುನ ಮನ್ಸೂರರ ಸಂದರ್ಶನ)


https://youtu.be/OapTrVdLAXY

(ಹಿರಣ್ಣಯ್ಯ ಸಂದರ್ಶನ ಎಂ ಎಸ ಕೆ ಪ್ರಭು ಮತ್ತು ತಂಡ)


https://youtu.be/I86GMaiK2t0

(ಪುಟ್ಟಣ್ಣ ಕಣಗಾಲ್ ಸಂದರ್ಶನ)


https://youtu.be/rwDzEW457JQ

(ಡಾ ರಾಜಕುಮಾರ್ ಸಂದರ್ಶನ)


👆


ಆಸಕ್ತರಿಗೆ ನಿಜಕ್ಕೂ ರಸದೌತಣ..

Comments

Popular posts from this blog

ಸಿನಿಮಾಗಳು

ಕರ್ನಾಟಕದ ಅದ್ಭುತ ಅರಣ್ಯಗಳ ಬಗ್ಗೆಗಿನ ಪರಿಚಯ ಹಾಗೂ ನದಿಗಳ ಪರಿಚಯ